Sunday, January 22, 2012

AK 1.0

Automated Kitchen 1.0
I was driving back to my home and surprisingly my phone started ringing…
I was wondering who is calling me at 3.30AM… that’s where my office ends..!!

Unknow number…
Ok…Hello…
Oh my god…!! It’s my sister…

She just arrived from US and she called me to come to airport…
10hours of office shift …

I turned on my collection of songs …& Turned Volume & bass…Oh… Super…
Black Eyed Peas - The Time (Dirty Bit)
ooooooooooooooH….
 But. .. Mind was searching for the answer, why the … she want to come to my place..
She had couple of places where she can go.. but my home…!!
No idea..( no get idea..)
Ok..i stopped the search by killing the process..

I just zoomed in to my room and checked how much GB of dust accumulated all over..

No that’s fine..its in MB…
………

Hi Sis…
How are you….
Hi bro…
I’m fine….
Bro…I want to have dinner…!
Dinner…!!! Oh ok….np probs…lets drive in…

What would like to have sis…
Rice ..sambar…so many days…you know…!!
Sure Sis…

I stopped the car ..
Hey what happened …!!
Hey give me 5min, let me start the cooking…
Cooking..!!!
Yes..!! wait I connecting..
Where…?
To my “AK1.0”
AK1.0..!!!
Sis..i wrote blog on AK1.0…spending more than 6 hours..
Don’t you spend 5min ….paaaaaaaaaaaaaapi….

Hey bro come on what’s that
Was logged in by that time…

See here, it is my kitchen..
We have menu  ….
See here….We can have bellow combination for today...
1. Carrot & beetrot sambar
2. Tomato Rasam
3. Potato Sambar..
>>>>
Side Dish…
1.       Banana chips
2.       Potato Bonda

>>>>

1.       Butter Milk..
2.       Tea
3.       Coffee


Cool….what is this all about…

4.00 AM someone ask you to explain some thing ..!! it is …complete ….

Ok..here we go…

I’ve AK 1.0 installed on my home…that has got web interface from which I can manage ..what I need to cook..these menus you get according to things you have on container…

You mean…! That blog is really…!!

Oh..you did read that..blog…

Yes…!

Ok, tell me what do you want..!

Ok, Tomato rasam, potato bonda …, butter milk…

Sure…I’m selecting all that…

How much time it takes to cook…

For this it will not take 20-30min..by the time we reach it will be ready…

There are two types of scheduling
1.       Start cooking from 1PM..like that
2.       Finish cooking by 1PM…like that

It depends on how we want to schedule..

Hey you have these two as well..beans kichidi ….& cucumber slice
            
        Bro….it’s really cool…

Thanks Sis…

Ok, what else it does…

It’s simple system with some intelligence ..you know…

1.       You can schedule cooking…
2.       You can schedule Tea, coffee …
3.       It sends the automated SMS & Emails on things it needs…
4.       It sends automated report on cost & planning
5.       It has got inbuilt mixy, it not just powder we use for cooking..
6.       Really good energy management system inbuilt…

It is so simple to use you know …like ticket booking…
Select “what you want to do…”
Select “When you want to do..”
Select “QTY”
That’s it …..

Also you can schedule for entire week…not just day…you know..
Let me see how it tastes…
Hmmm…

Monday, January 16, 2012

ಆಸೆಯೇ ದುಃಖಕ್ಕೆ ಮೂಲಾ..


 ಆಸೆಯೇ ದುಃಖಕ್ಕೆ ಮೂಲಾ..










6 VM, Run ಆದ್ರೆ ಸಾಲಲ್ಲ ಅಂತ
Core i7 latest computer ತಗೊಂಡೆ ..
8GB RAM ಹಾಕ್ಸಿದೆ..
16GB ಬೇಕು ಅನ್ಸ್ತಾ ಇದೆ ...

ಆಸೆಯೇ ದುಃಖಕ್ಕೆ ಮೂಲಾ..






TV ಬೇಕು ...TV ಬೇಕು ಅನ್ನೋ ..
ಹಂಬಲಕ್ಕೆ ..SAMSUNG 32" LCD
series 4 ತಗೊಂಡೆ ..ಸಾಕು ಅನ್ಸಿತ್ತು ...
ಈಗ ೫ ಬೇಕು ಅನ್ಸುತ್ತೆ..
TV ದಲ್ಲೇ ಬ್ರೌಸ್ ಮಾಡ ಬೋದಿತ್ತೆ..
ಆಸೆಯೇ ದುಃಖಕ್ಕೆ ಮೂಲಾ..










ಚೀನಾದಿಂದ latest Canon  Cam ತರ್ಸಿದೆ ..
12MP , 6x zoom ..
ಆಗಿನ ಕಾಲಕ್ಕೆ ..ಇಂಡಿಯಾ ದಲ್ಲಿ ಸಿಗ್ತಿರ್ಲಿಲ್ಲಾ ..
ಈಗ ಒಫಿಸಲ್ಲಿ ..DSLR ಯಲ್ಲರ ಹತ್ರಾ ನು ಇದೆ ...
ನಂಗು ಬೇಕು ಅನ್ಸುತ್ತೆ ...
ಆಸೆಯೇ ದುಃಖಕ್ಕೆ ಮೂಲಾ..

ಮೊದಲಲ್ಲ ..ಸ್ವಲ ಬೋರು ಅನ್ಸ್ದ್ರೆ ..
ಹಿಂಗೆ ನಡ್ಕೊಂಡು ಹೋಗಿ
2  ತಾಸು ಅದ ನಂತ್ರ ತಿರುಗಿ ಬರ್ತಿದೆ ..
 ಈಗ ..ಕಾರಲ್ಲಿ ಯಲ್ಲದ್ರು ಹೊಗೊನ್ನ ಅನ್ಸುತ್ತೆ ...
ಅಲ್ಟೋ ...ವಗ್ನೋರ್ ..ಆಗಲ್ಲ..
ಸ್ವಿಫ್ಟ್ ...ರಿತ್ಜ್ ಬೇಕು ...
ಆಸೆಯೇ ದುಃಖಕ್ಕೆ ಮೂಲಾ..



ಬದುಕಿಗೆ ಕನಸಿರಬೇಕು ...
ಕನಸಿಗೆ ಪ್ರೇರಣೆ ಬೇಕು ..
ಪ್ರೇರಣೆಗೆ ..ಪ್ರೀತಿ ಬೇಕು ..
ಪ್ರೀತಿಗೆ ..ಆಸೆ ಬೇಕು ...
ಆಸೆಯೇ ದುಃಖಕ್ಕೆ ಮೂಲಾ..

Sunday, January 15, 2012

ಮೊಮ್ ಮದ್ವೆ ಮಾಡ್ಬಿಡಿ..!!

ಮೊಮ್ ಮದ್ವೆ ಮಾಡ್ಬಿಡಿ .."
 
 
 
 
 
 
 
 
 
 
 
 
 
 
 
 
 
ಮಾಲು ಮಾಲು ..ತಿರ್ಗಿ ನೋಡ್ದೆ ..
ಫೆಸು ಬುಕಲ್ಲಿ ..ಕದ್ದು ನೋಡ್ದೆ ...
ದೇವಸ್ತನದಲ್ಲೂ ಬಿದ್ದು ನೋಡ್ದೆ ...
 
"ಹುಡಗಿ ಮಾತ್ರ ಸಿಗಲೇ ಇಲ್ಲಾ ..
ಮೊಮ್ ಮದ್ವೆ ಮಾಡ್ಬಿಡಿ .."
 
 
 
 
'ಪ್ರೀತಿ' ಹುಡುಕಿ ಪಾರ್ಕು ತಿರ್ಗ್ದೆ ...
'ಪೂಜ'ನಿಗೊಸ್ಕರಾ ಪೂಜೆ ಮಾಡ್ಸ್ದೆ ..
'ಶಾಂತಿ' ಮಾತ್ರ ಸಿಗಲೇ ಇಲ್ಲಾ ..
 
 
 
 
 
 
 
 
 
 
 
 
"ಮೊಮ್ ಮದ್ವೆ ಮಾಡ್ಬಿಡಿ .."
 
 
 
ಶಾರ್ಟು ..ಕೂಡ ಹಾಕಿ ನೋಡ್ದೆ ...
ಲಾಂಗು ಕೂಡ ಹಿಡಿದು ನೋಡ್ದೆ ...
ಜನಿಫ್ಫೆರ್ ಸಿಗದೇ, ಜನಿವಾರ ಹರ್ಕೊಂಡೆ ...
"ಮೊಮ್ ಮದ್ವೆ ಮಾಡ್ಬಿಡಿ .."
 
ಡ್ರೆಸ್ಸು ಯಲ್ಲಾ ಮಾಡಿ ನೋಡ್ದೆ ...
ಪ್ರೆಸ್ ರಿಲಿಸು ..ಕೊಟ್ಟು ನೋಡ್ದೆ ...
ವೀಸಾ ಮಾತ್ರ ಸಿಗಲೇ ಇಲ್ಲಾ ..
 
"ಮೊಮ್ ಮದ್ವೆ ಮಾಡ್ಬಿಡಿ .."



Monday, October 10, 2011

Dream Seller: The Go :: The Project On CoW



Hello Friends...

You may have seen cow forming
But I bet, not like this..
Not even on your dream…
Simply bcoz, it’s my Dream…

... I have almost completed the story and the dream..
Next month is the release…
Your comments are most welcome..and awaited…


ನೀವು ಕೊಟ್ಗೆ ನೋಡಿರ್ತಿರಾ ..
ಆದ್ರೆ , ಇತರಾ ಕೊಟ್ಗೆ ಬಗ್ಗೆ ..ಕೇಳಿರಕ್ಕೆ ಚಾನ್ಸೇ ..ಇಲ್ಲಾ..

ಕತೆ, ಕನಸು ಆಲ್ಮೋಸ್ಟ್ ಮುಗಿದಿದೆ ...
... ಮುಂದಿನ ತಿನ್ಗಲ್ಲು ಬಿಡುಗಡೆ ....

ಓದಿ, ನ್ಜೋಯ್ ಮಾಡಿ >>>
ನಿಮ್ಮ ಕಾಮೆಂಟ್ ಗೋಸ್ಕರ ನಾನು ಕಾಯ್ತಾ ಇದೀನಿ ...


The Go :: Project on CoW



Sunday, August 14, 2011

ಕದ ಕದವ ತಟ್ಟಿ..



ಕದ ಕದವ ತಟ್ಟಿ..
ಮನೆ ಮನವ ಮುಟ್ಟಿ..
ಜನ ಮನದಿ ಭಿತ್ತಿ ..
ದೇಶ ಭಕ್ತಿ, ದೇಶ ಭಕ್ತಿ,
ಜೈ ಹಿಂದ್, ಜೈ ಹಿಂದ್...

ರಕ್ತ ರಕ್ತದಲಿ ..
ಜೀವ ಜೀವದಲಿ ...
ಸ್ರಷ್ಟಿ ..ಸ್ರಷ್ಟಿಯಲಿ
ಆಚಾರದಾ ..ವಿಚಾರ ತುಂಬಿದ ..
ಆ ಋಷಿಗಳಿಗೆ ...
ಜೈ ಹಿಂದ್..ಜೈ ಹಿಂದ್

ಪರರ ನೆರಳಿಂದ ..
ಭಯದ ..ಭೂವಿಯಿಂದ..
ಮುಕ್ತಗೊಳಿಸಿದ ..
ಬೇಡಿ ಬಿಡಿಸಿದ ..
ಆ ವೀರರಿಗೆ, ಹುತಾತ್ಮರಿಗೆ ...
ಜೈ ಹಿಂದ್..ಜೈ ಹಿಂದ್ ...

ಬಿಸಿಲು ಮಳೆಯಲ್ಲಿ ..
ಹಗಲು ಇರುಳಲ್ಲಿ ...
ಮಂಜು ಮರಳಲ್ಲಿ ...
ಈ ದೇಶ ಕಾಯೋ
ಆ ಯೋಧರಿಗೆ ...ಆ ದೇವರಿಗೆ ...
ಜೈ ಹಿಂದ್.. ಜೈ ಹಿಂದ್...

ಈ ವೀರ ಭೂಮಿಗೆ ಜೈವಾಗಲಿ

ಮರುಭೂಮಿಯಂತಾಗಿತ್ತು ...
ಪೂಣ್ಯ ಭೂಮಿಯು ..
ಕಾದು ಸುಡುತ್ತಿತ್ತು ..
ಈ ಮುಗ್ಧ ಜನರನ್ನು ಹಬೆಯು ...

ಹಾರಿಸಿ ಹೊತೊಯ್ಧಿತ್ತು ದೂರ ...
ಇವರ ಜ್ಞಾನವ, ಸುಂಟರ ಗಾಳಿ ..
ಶಕ್ತಿಯಿಲ್ಲದೆ, ಸುಮನ್ನೇ ಕುಳಿತರು ...
ನಡೆಯುತ್ತಿತ್ತು ..ಅಂಗ ಅಂಗದ ಮೇಲೆ ..
ದಗೆಯ ಬಂಟರ್ ದಾಳಿ ..

ಕಿತ್ತು ತಿನ್ನುತ್ತಿತ್ತು ಬರಗಲಾ ..
ಇದ್ದ ಒಂದಿಸ್ಟನ್ನು ಹೊತೊಯ್ದರು ..
ಕೊಟ್ಟವರು ಸಾಲ ...
ಹೇರುತ್ತಿದ್ದರು..ನಾನಾ ರೀತಿಯ ಸುಂಕ ..
ತುಂಬಲಾರದೆ ಶರಣಾಗುತ್ತಿದ್ದರು ...
ಸಾವಿಗೆ , ಇದು ಅವರಾ ಮಂಕಾ ...

ದಗೆ ಹೆಚ್ಚಿತು , ಪಾಪ ಪುಣ್ಯವಿಲ್ಲದೆ ..
ನಡೆಯಿತು ..ಅತ್ಯಾಚಾರ ...
ಯಾರು ಹೇಳೋಕೆ ಹೋಗಲ್ಲಿಲ್ಲ ಅವಕೆ ಆಚಾರಾ ..
ಮಿತಿಮೀರಿ ಸುಡುತ್ತಿತ್ತು ..ಹಬೆ ...
ಆಗ ಸಹನೆ ಸ್ಪೋಟಿಸಿತು..
ದಂಗೆಎದ್ದಿತು ...
ಕ್ರಾಂತಿಯ ಗಿಡವ ನೆಟ್ಟಿತು ...
ನೆತ್ತರನೆ ನೀರಾಗಿ ಹರಿಸಿತು ...
ದೇಹವನೆ ಕಡಿದು ಗೊಬ್ಬರ ಮಾಡಿ ಬೆಳೆಸಿತು ...

ದಗೆಗೆ ದಂಗೆಯ ತಂಪು ತಟ್ಟಿತು ...
ಅರ್ಭಟವೆಲ್ಲಾ ..ಅಡಗಿ ಹೋಯಿತು ...
ಮರುಭೂಮಿ ..ವೀರಭೂಮಿ ಆಯಿತು ...
ಪಾವನಗೊಂಡಿತು, ಭೂವಿಯ ..
ಸುತರ ನೆತ್ತರಿನ ಹೊಳೆಯಿಂದ ...

ಹಸಿರು ಯಲ್ಲೆಡೆ ತುಂಬಿತು ...
ಬರಗಾಲ ದೂರವಾಯಿತು ...
ಮರಳು ಮಣ್ಣಾಯಿತು ...
ದಗೆ ದೂರ ಸರಿಯಿತು ...
ಸ್ವತಂತ್ರವಾಯಿತು ...
ಈ ವೀರ ಭೂಮಿ ಸರ್ವ ಸ್ವತಂತ್ರ್ಯವಾಯಿತು ...

ಸೈನಿಕ ..






ಸೈನಿಕ ..



ಮಂಜು ಮುಸುಕಿದಾ ..ಬಾನಿನಲಿ ..

ಹ್ರದಯಘಾತ ವಾಗುವಂತಹ ಕೊರೆಯುವ ಚಳಿಯಲ್ಲಿ ...

ಬಾನೆತ್ತರಕ್ಕೆ ಬೆಳೆದು ನಿಂತ ಬೆಟ್ಟಗಳನು..

ಹೊರಲಾರದ ಹೊರೆಯ ಹೊತ್ತು ...

ಕಣ್ಣ ರೆಪ್ಪೆ ಹೊಡೆಯೋದರೊಳಗೆ...

ಚಾಟ್ ಪಟ್ ಗುಡಿಸದೇ ..ಪಟ ಪಟನೆ ಹತ್ತಿ ..

ಸತ್ ಸತ್ ನೆ ಶತ್ರುಗಳ ಸದೆ ಬಡಿದು ...

ಮಾತೆಯ ಗೌರವ ರಕ್ಷಣೆ ಮಾಡುವ ...

ಈ ನಮ್ಮ ದೇವರಿಗೆ ನಮ್ಮೆಲ್ಲರ ..

ಕೋಟಿ ಕೋಟಿ ನಮನವಿರಲಿ ...