Saturday, April 30, 2011

ನೀರ ಮಾಣಿಗೊಂದು ತೆರದ ಪತ್ರ..






ಮೊದಲನೆದಾಗಿ ನಂಗೆ ನಿರಿನ್ಬಗ್ಗೆ ಪ್ರೀತಿ ಮುಡ್ಸಿದಕ್ಕೆ ತುಂಬಾನೇ ಥ್ಯಾಂಕ್ಸ್..


ನಾನು ಚಿಕ್ಕವನಾಗೀದ್ಗ ಎಸ್ಟೋ ದೇವಸ್ತಾನ ನೋಡಿದೀನಿ ...ಅವಾಗ ಅಲ್ಲಿನ ಕೆರೆಲ್ಲಿ ಬರಿ ನಿರಿಧ್ಯೋ ಇಲ್ಲೋ ಅಂತ ಮಾತ್ರ ನೋಡ್ತಿದಿದೆ ..ಯಾರ್ಯಾರೋ ಈ ನೀರು ಬೆಟ್ಟದ ತುದಿಯಿಂದ ಬರುತ್ತೆ ಅಂದ್ರೆ,


ಏನು ಅನ್ಸ್ತಾನೆ ಇರ್ಲಿಲ್ಲಾ...

ಆದ್ರೆ ಇವಾಗ ಅನ್ಸುತ್ತೆ ..ಏನೆಲ್ಲಾ ತಿಳ್ಕೊಬೋದಿತ್ತು ..ಮಿಸ್ ಮಾಡ್ಕೊಂಡೆ ಅಂತ ...

ಇವಾಗ ಯಲಾದ್ರು ದೇವಸ್ತಾನಕ್ಕೆ ಹೋದ್ರೆ ..ಘಂಟೆ ಬಾರ್ಸ್ತಿನೋ ಇಲ್ಲೋ ...
ಹುಡಿಗಿರಾ ನೋಡ್ತಿನೋ ಇಲ್ಲೋ ....ಆದ್ರೆ ...

ನಿರೀನ್ ಬಗ್ಗೆ ತಿಳ್ಕೊಳಕೆ, ಬಹಳ ಆಸೆ ಆಗಿಬಿಟಿದೆ..

ಮದ್ವೆ ಅಗಕು, ಅದ್ಮೆಲ್ಲು ದೇವಸ್ತಾನಕ್ಕೆ ಹೋಗ್ಬೇಕು ಅಂತ ಡಿಸೈಡ್ ಮಾಡಿದಿನಿ....

**************
ಈಗ ವಿಚಾರಕ್ಕೆ ಬರನಾ...
ನಂಗೆ ಒಂದು ಆಸೆ ಆಗಿಬಿಟ್ಟಿದೆ ..ಈ ಮಳೆಗಾಲದಲ್ಲಿ ...ಯಾವ್ದೋ ಒಂದೂರಲ್ಲಿ ...ಕೆರೆ ಕತಬೇಕ್ಕು ಅಂತ ...

ಕತೆ ಹೀಗೆ ಹೋಗುತ್ತೆ..
ಒಂದು ಊರನ್ನ ಸೆಲೆಕ್ಟ್ ಮಾಡಿಕೊಳೋದು...ಆ ಊರಿನ್ನ ಬಗ್ಗೆ ..ಒಂದು ಲೇಖನ ಬರಿಯೋದ್ದು..
ಈ ಊರಿಗೆ ಒಂದು ಕೆರೆ ಕಟ್ತೋದ್ರಿಂದ್.. ಇತರ ಆಗುತ್ತೆ ಅಂತ ಅನ್ಕೊಳೋದು ...
ಮೊದ್ಲು ದೊಡದು ಬೇಡ...ಚಿಕ್ಕ ಕೆರೆನೆ ಓಕೆ ...

ನಿಮೇಲ್ಲ ಗೆಳೆಯರು ...KB ಓದುಗರು ಸೇರಿ ಹಣ್ಣಾ collect ಮಾಡೋದು ...
ಸ್ವಲ್ಪ ಪುಬ್ಲಿಸಿಟಿ ಮಾಡೋಣಾ...

ಯಲ್ಲಾ ಸರಿಹೊದ್ರೆ.. ಮುಂದಿನ್ನ ವರ್ಷ ನಾವೆಲ್ಲ ಹೋಗಿ ಪಿಕನಿಕ್ಕ್ ಮಾಡೋಣ ...

ಏನಂತಿರಿ...

**********************
ನಂಗೆ ಮಾಡ್ಬರಾದ್ ಮಾಡಬೇಕು ಅಂದ್ರೆ
ಬಹಳ ಇಷ್ಟ ..ಯಾಕೆ ಅಂದ್ರೆ ...
ಆಗಬಾರದು ಆಗುತ್ತೆ ...
ಅನ್ನೋದು ನನ್ನ ನಂಬಿಕೆ ....

ನಿಮಗೆ ಟೈಮ್ ಸಿಕ್ಕು ... ಅಪ್ಪಿತಪ್ಪಿ ಏನಾದ್ರು ಓದಿದಿದ್ರೆ ...ಓದಿ ನಿಮಗೆ ಏನಾದ್ರು ಅನ್ಸಿದ್ರೆ..
ಏನಾದ್ರು ತಿರುಗಿ ಗಿಚಿ ...

( ಊಗ್ಸ್ಗೊಲೋಕೆ ನಾನು ರೆಡಿ ಆಗಿದಿನಿ ...)

- -
Haage Sumane
Sumanthaa...
ಗರ್ಲ್ ಫ್ರೆಂಡ್ ಜೊತೆ ಸೇರಿ ಕಂಪನಿ ಸ್ಟಾರ್ಟ್ ಮಾಡದಾ ...
ಗರ್ಲು ಬಾಳಲ್ಲಿ ಬಂದಾಗ ಬೊಯ್ ಅರ್ಲಾಗಿ ಹೊಯ್ತನ್ನೇ ...
ಅಂತದ್ರಲ್ಲಿ ಸಾಫ್ಟ್ವೇರ್ ಕಂಪನಿ ಮಾಡದಾ ..
ಹೇಯ್ ..! ಆಗದಿಲ್ಲಾ ಬಿಡಿ !!!
for more; visit -> http://haagesumane.blogspot.com/p/blog-page.html

No comments:

Post a Comment