ಏನು ..ಕಾಲ್ ಮುರ್ಕೊಂಡ್ವಳು
Ironman Triathlon ಆಡೋದ ..
ಹೇಯ್, ನಮ್ಮ PT ಉಷಾ ನೆ
೧೦ ವರ್ಷ ಟ್ರೈ ಮಾಡ್ರೆ ಅಗಕಿಲ್ಲಾ ..
ಇನ್ನಾ ಅವಲ್ಲಾ ...
ಬರ್ಕೊಡ್ತೀನಿ ಬೇಕಾದರೆ ..!!
@@@@@@@
@@@@@@@@
@@@@@@@
ಕ್ಯಾಂಸೆರ್ ಬಂದು operation ಮಾಡ್ಸಗಂಡು
ಓಡಾಡ್ಕೆ ಆಗದೆ ಇದ್ರೂ, company ಕಟ್ಟದಾ..
ಹೊಸ product innovate ಮಾಡದಾ..
ಹೇಯ್, ಮನ್ಯಾಗ ಮುಚ್ಗಂಡು ಇರ್ರಕ್ಕೆ ಹೇಳು
...ಕನಸು ಬಿಡು ಅದೆಲ್ಲಾ..
@@@@@@@
@@@@@@@@
@@@@@@@
ಬಿಹಾರ್ ಮುಖ್ಯಮಂತ್ರಿ A Person of the Year - Forbes
ಬಿ..ಹಾರ..ಲ್ಲಿ Developmenta ..
೧೫% Industry growth..
ಹೇಯ್, joke of the year ಅನ್ನು..
ಇನ್ನಾ ನೂರ್ ವರ್ಷ ಕೊಟ್ರು, chance ಇಲ್ಲಾ ಬಿಡು..
@@@@@@@
@@@@@@@@
@@@@@@@
ಪೆಟ್ರೋಲ್ ಬಂಕಲ್ಲಿ ಕೆಲಸ ಮಾಡೋನು,
ಪೆಟ್ರೋಲ್ ರಿಫೈನರಿ ಕಟ್ಟೋ ಕನಸಾ ಕಾಣೋದ...
ಕ್ಯಾಂಸೆರ್ ಬಂದು operation ಮಾಡ್ಸಗಂಡು
ಓಡಾಡ್ಕೆ ಆಗದೆ ಇದ್ರೂ, company ಕಟ್ಟದಾ..
ಹೊಸ product innovate ಮಾಡದಾ..
ಹೇಯ್, ಮನ್ಯಾಗ ಮುಚ್ಗಂಡು ಇರ್ರಕ್ಕೆ ಹೇಳು
...ಕನಸು ಬಿಡು ಅದೆಲ್ಲಾ..
ಓಡಾಡ್ಕೆ ಆಗದೆ ಇದ್ರೂ, company ಕಟ್ಟದಾ..
ಹೊಸ product innovate ಮಾಡದಾ..
ಹೇಯ್, ಮನ್ಯಾಗ ಮುಚ್ಗಂಡು ಇರ್ರಕ್ಕೆ ಹೇಳು
...ಕನಸು ಬಿಡು ಅದೆಲ್ಲಾ..
ಹೇಯ್..ಏನ್ ಜೋಕಾ....
ಆಗದಿಲ್ಲಾ ಬಿಡಿ !!!
@@@@@@@
@@@@@@@@
@@@@@@@
@@@@@@@@
@@@@@@@
ಟೀ ಕುಡಿಯೋ ದೇಶಕ್ಕೆ..ಕಾಸ್ಟ್ಲಿ ಕಾಪಿ ಕುಡ್ಸೋದಾ...
ಜನಾ ಹಾಫ್ ಟೀನೇ ಬೇರೆಯರ ದುಡ್ಡಲ್ಲಿ ಕುಡಿತಾರೆ ...ಅಂತೀನಿ
ಅಪ್ಪನ ದುಡ್ಡು ಕಾಲಿ ಅಗೊವರಿಗೂ ನಡಿತಯಿತಿ ನೋಡು ....
@@@@@@@
@@@@@@@@
@@@@@@@
ಬ್ರಷ್ಟ್ರನ್ನೇ ಇಟ್ಗಂಡು ದೇಶ ಅಳದಾ ....
ಹೇಯ್ ...ಜನಾ ಸುಮ್ಕಿರ್ತವಾ ...ಕಲ್ಲು..ಕಲ್ಲು ತಗಂಡು ಹೋಡಿತಾವೆ ...
ಅಗದಿಲ್ಲಾ ಬಿಡು .. ಕತೆ ಕತೆ ಕಟಬೇಡಾ!!!
@@@@@@@
@@@@@@@@
@@@@@@@
ಕುಡಿಯಾಕೆ ನೀರೆಸಿಗದ್ ದೇಶದಾಗ, ಕೋಲ್ಡ್ ಡ್ರಿಂಕ್ಸ್ ಮಾರದಾ....
ಹೇಯ್!!!... ಆಗದಿಲ್ಲಾ ಬಿಡಿ !!!
@@@@@@@
@@@@@@@@
@@@@@@@
ಗರ್ಲ್ ಫ್ರೆಂಡ್ ಜೊತೆ ಸೇರಿ ಕಂಪನಿ ಸ್ಟಾರ್ಟ್ ಮಾಡದಾ ...
ಗರ್ಲು ಬಾಳಲ್ಲಿ ಬಂದಾಗ ಬೊಯ್ ಅರ್ಲಾಗಿ ಹೊಯ್ತನ್ನೇ ...
ಅಂತದ್ರಲ್ಲಿ ಸಾಫ್ಟ್ವೇರ್ ಕಂಪನಿ ಮಾಡದಾ ..
ಹೇಯ್ ..! ಆಗದಿಲ್ಲಾ ಬಿಡಿ !!!
@@@@@@@
@@@@@@@@
@@@@@@@
@@@@@@@@
@@@@@@@
ಆಗತ್ತೆ ಆಗತ್ತೆ .....ಅಂತ ಹೇಳಿ ...
ದೊಡ ದೇಶದ ಪ್ರೆಸಿಡೆಂಟ್ ಅಗೋದ ...
ಹೇಯ್ ..!!! ಇಂತವ್ರ್ನ ಎಸ್ಟು ಜನರನ ನೋಡಿಲ್ಲ ನಾನು..
ಆಗಮಾತಲ್ಲಾ ಬಿಡು....