Actually Speaking | ಕರೇ ಹೇಳಪಾ ..!
ತರಕಾರಿ ಮಾರುವನು..೧ರೂಪಿ ಹೇಚ್ಗೆ ಕೇಳ್ದ್ರೆ ..
ರೋಡಲ್ಲಿ ನಿತ್ತು ಅರ್ಧ ತಾಸು ಜಗಳ ಕಾಯ್ತಿವಿ...
ಆಟೋ ದವನು ಅಪ್ಪಿ ತಪ್ಪಿ 'ಒನ್ ಅಂಡ್ ಹಾಫ್' ಕೇಳ್ದ್ರೆ..
ಲೈಫಲ್ಲಿ ಯಲ್ಲಾ ಕಳ್ಕೊಂಡ್ವರ ಹಾಗೇ ಆಡ್ತೀವಿ..
ಆದ್ರೆ..
ಕೋಟಿ ಕೋಟಿ ಲೋಟಿ ಮಾಡಿರೋರಿಗೆ ...
ಜೈಲಲ್ಲಿ ಕುರ್ಸಿ ಕಾಫಿ ಕೊಡ್ತಾ ಇದೀವಿ..
twitter ಅಲ್ಲಿ tweet ಮಾಡ್ತಾ ಇದೀವಿ ..
ಫಾಸೆಬೂಕ್ ಅಲ್ಲಿ 'like' ಮಾಡ್ತಾ ಇದೀವಿ ...
Actually Speaking | ಕರೇ ಹೇಳಪಾ ..!
ಕಾಂಗ್ರೆಸ್ ಅವ್ರು ಮನೆಲ್ಲಿ ಟೀ ಕುಡಿಯೋದು ಬಿಟ್ಟು ಬಿಟ್ಟಿದಾರಂತೆ..
ಯಾಕೋ...
ಕಲ್ಮಾಡಿ ಯಲ್ಲಾರಿಗೂ SMS ಕಲ್ಸಿದ್ನಂತೆ ..
ಟೀ ಚೆನ್ನಾಗಿ ಇದೆ ಅಂತಾ...!!!
@@@@@@@
@@@@@@@@
@@@@@@@@
@@@@@@@
Actually Speaking | ಕರೇ ಹೇಳಪಾ ..!
"ಆಸೆಯೇ ದುಃಖಕ್ಕೆ ಮೂಲಾ ...ಅಸುಯೇ ಒಳ್ಳೆದಲ್ಲಾ ..."
ಹೋಗಪ್ಪಾ, ನಿಂಗೆ ೫೦,೦೦೦ ಗಿಫ್ಟ್ ಕೊಡೋಣಾ ಅಂತಿದೆ...
"ಏನಾಗಲಿ, ಮುಂದೆ ಸಾಗು ನೀ..."
@@@@@@@
@@@@@@@@
@@@@@@@
@@@@@@@@
@@@@@@@
@@@@@@@
@@@@@@@@
Actually Speaking | ಕರೇ ಹೇಳಪಾ ..!
Actually Speaking | ಕರೇ ಹೇಳಪಾ ..!
ಬೆಳ್ಳಗೆ ಇರೋದೆಲ್ಲಾ ಹಾಲಲ್ಲ ...ಕುಡಿ ಬೇಡಪ್ಪಾ ...
....
......
ಬೆಳ್ಳಗೆ ಇರೋದೆಲ್ಲಾ ಹಾಲಲ್ಲ ...ಕುಡಿ ಬೇಡಪ್ಪಾ ...
ಮುಂದೆ ....
ಚೆನ್ನಾಗಿ ಕಾಣೋರೆಲ್ಲಾ ...ಚೆನ್ನಾಗಿ ಇರಲ್ಲಾ ...
ಮದ್ವೆ ಆಗ ಬೇಡಪ್ಪಾ ....
(ಇದ್ಯಾಕೋ ಸರಿ ಇಲ್ಲಾ ನೋಡಪ್ಪಾ..)
@@@@@@@
@@@@@@@@
@@@@@@@
@@@@@@@
@@@@@@@@
Actually Speaking | ಕರೇ ಹೇಳಪಾ ..!
Some time in life, ನೀವು 1st floor ಇಂದ ಕೆಳೆಗೆ ಎಷ್ಟು ಸಲಾ ಹಾರಿದ್ರು...
ಜನಾ ನೋಡದೆ ಇಲ್ಲಾ..
..
....
ಜನಾ ಕೇರ್ ಮಾಡದಿಲ್ಲಾ..ಅಂತೀನಿ ...
...
....
ಹಾಗಂತ,
ಜನಾ ಕೇರ್ ಮಾಡ್ಲಿ ಅಂತ ...
10th floor ಇಂದ ಹಾರಕೆ ಆಗತ್ತಾ..!!
@@@@@@@
@@@@@@@@
@@@@@@@
Actually Speaking | ಕರೇ ಹೇಳಪಾ ..!
ಲೈಫಲ್ಲಿ Stand ಆಗಕ್ಕೆ 25 -30 ವರ್ಷ ಆಗುತ್ತೆ..
Stand ಆಗಿದಿನಿ ಅಂತ conform ಮಾಡ್ಕಳಕೆ ಇನ್ನಾ 2 -3 ವರ್ಷ ಹೋಗುತ್ತೆ..
ಒಹ್ !..finally stand ಆದೆ...ಅಂತ ಹೇಳ್ಕೊತಿವಿ ..
ಇನ್ನೇನು ಇದೆ ಲೈಫಲ್ಲಿ, stand ಅಗಿಬಿಟ್ವಲ್ಲ..
ಅಂತ ಬಸ್ ಸ್ಟ್ಯಾಂಡ್ ಗೆ ಹೋಗಿ ..
ಟಾಟಾ... ಬೈ ಬೈ ...ಹೇಳ್ತಿವಿ ...
ಲೈಫು ಕೊನೆಗೂ ಇಸ್ಟೇ ನಾ..!!!
"ಹೌದು ..! 25 ವರ್ಷ ಬದುಕ ಬೇಕು ಅಂತ, 25 ವರ್ಷ foundation ಹಾಕತಿವಲ್ಲ..ಇದ್ಯಾವ ಮ್ಯಾತ್ಸು ಅಂತಾ .!!!"
@@@@@@@
@@@@@@@@
@@@@@@@
@@@@@@@@
@@@@@@@
@@@@@@@@
@@@@@@@
Actually Speaking | ಕರೇ ಹೇಳಪಾ ..!
ಹಾಯ್ ದೋಸ್ತ ..ಊಟಕ್ಕೆ ಬಾರೋ ಇವತ್ತು ..
ಯಾಕೋ..ಯಾವತ್ತು ಕರಿದಿದೊವ್ನು ಇವತ್ತು ಕರಿಯಕ ಹತ್ತಿ ...
ಏನ್ ಸಮಾಚಾರ ...
೬ ತಿಂಗಳ ನಂತರ ಸಾಂಬಾರ್ ಮಾಡಿದ್ನಿ,ನುಗ್ಗಿ ಕಾಯಿದು ...
ತೆಂಗಿನ ಕಾಯಿ ಬೇರೆ ಹಾ...ಕಿ...ಲ್ಲ....
ಹೇಯ್ ನಾನು Testing eng ಅಲ್ಲಪಾ .., ಸಾಫ್ಟ್ ವೆರು ..!!!
ಬೈ @@@@@@@
@@@@@@@@
@@@@@@@