Thursday, May 26, 2011
ಕಾಡ ಫಲ | ಹಾಗೆ ಸುಮ್ನೇ ಒಂಸಲ ನಮ್ಮೂರ ಬೆಟ್ಟಕ್ಕೆ ಹೋಗಿಬರೋಣ ....
ನಾನು ಸಣ್ಣಕಿಗದಾಗ(...ಸಣ್ಣಕಿದೆ) ಅಜ್ಜನ ಮನೆಲ್ಲಿ ಶಾಲೆಗೆ ಹೋಗ್ತಾ ಇದೆ..
ಮಲ್ನಾಡು...ಕಣ್ಣು ಮುಚಿಗೊಂಡು ನೋಡಿದ್ರು ಕಾಣೋದು ಹಸಿರೇ..
ಊರಲ್ಲಿ ನಾಲ್ಕು ಮನೆ ಇತ್ತು, ಆರು ಏಳು ..ಜನಾ ಹುಡುಗರಿದ್ವಿ...
ಶಾಲೆಯಿಂದ ಬಂದ್ ನಂತರ್..ತಿಂಡಿ ತಿಂದು ..ಹೋಂ ವರ್ಕ್ ಮಾಡೋ ಮೊದ್ಲು ಓಡ್ತಿದ್ವಿ
..ಗದ್ದೆ..ತೊಟ್ಟ ..ಬೆಟ್ಟಾ ಅಂತ ....
ಉದ್ದೇಶ ಒಂದೇ ಕಾಡ ಫಲ ..
ಲೈಫಲ್ಲಿ ಪ್ಲಾನ್ನಿಂಗ್ ಮಹತ್ವ ನಂಗೆ ಬಹಳ ಬೇಗ ಗೊತಾಗಿತ್ತು..
ನಾನು ರವಿ ಒಂದು ಪಾರ್ಟಿ..
ಯಾರ ಮನೆ ತೋಟದಲ್ಲಿ ಏನು ಏನ್ ಇದೆ ಅಂತ ..ಅವನಿಗೆ ಗೊತ್ತಿದಸ್ಟು, ತೋಟದ ಮಾಲಿಕನಿಗು ಗೊತ್ರ್ಲಿಲ್ಲ
ನನ್ನ ಚಿಕಮ್ಮ ಚೇತನಾ...ನಾವು ಹುಕ್ಸಿಟ್ಟ ಜಗನಾ ಹುಡುಕಿ, ನಮಗೆ ಗೊತ್ತಿರದ ಹಾಗೆ, ಫಿನಿಶ್ ಮಾಡ್ತಾ ಇದ್ಲು, ಮಹಾ ಚಾಣಾಕ್ಷೆ..!
..ರವಿ ಅಕ್ಕ ರೇಖಾ..ಪ್ಲಾನ್ನಿಂಗ್ ಗುರು ..ನಾವು ಮುರುಜನಾ ಅನ್ಕೊಂಡಿದನ್ನೆಲ್ಲ ತಲೆ ಕೆಳಗೆ ಮಾಡೋಳು..
ನಮಲ್ಲಿ ಎಷ್ಟು ಪ್ರೀತಿ ಇತ್ತು ಅಂದ್ರೆ.. ಒಬ್ರು ಕೊಯ್ದಿರೋ ಹಣ್ಣಿನ ವಿಷ್ಯಾನ
ಮತೊಬ್ರಿಗೆ ಹೇಳ್ತಿರ್ಲಿಲ್ಲಾ..
ನಮ್ದೆಲ್ಲ ಟಾರ್ಗೆಟ್ ಒಂದೇ, ಬೆರವ್ರ ಮನೆ ಹಣ್ಣು ಕಾಯಿ ಅವ್ರಿಗೆ ಗೊತ್ತಿರದ ಹಾಗೇ ತಿನ್ನೋದು..
ಮತ್ತೆ ನಮ್ಮ ಮನೆ ಏರಿಯನ ಸೇಫ್ ಆಗಿ ಇಡೋದು..
ನಮ್ಮ ಹಿಟ್ ಲಿಸ್ಟ್ಅಲ್ಲಿ 1st ಇರೋದು ಪೇರಲೆ ಕಾಯಿ..
ಕಾಯಿ.. ನೆ ಯಾಕೆ ಅಂದ್ರೆ .. ಅ ಊರಲ್ಲಿ ನವಿರೋವರ್ಗೆ ..
ಪೇರಲೆ ಹಣ್ಣ ತಿಂದಿರ್ಲಿಕ್ಕೆ ಚಾನ್ಸೇ ಇಲ್ಲಾ ...
ಪೇರಲೆ ಗಿಡಗಳು ನಮಗೆ ಎಷ್ಟು ಶಾಪ ಹಾಕಿದ್ವೋ ಗೊತ್ತಿಲ್ಲ...!!
............
ಸ್ವಲ್ಪ ಟೈಮ್ ಕೊಡಿ ಮುಂದಿನ ಕತೆ ಹೇಳ್ತೀನಿ ....
Subscribe to:
Post Comments (Atom)
No comments:
Post a Comment