Friday, June 3, 2011

1% Extra love and laugh







ಹಾಗೇ ಸುಮ್ಮನೆ . . .

BBMP ಬೆಂಗಳೂರು ಬಿದಿಗೆಲ್ಲ ಬಣ್ಣಾ ಬಡಿದಿದ್ದು ಹಳೇ ವಿಚಾರ..

ಆದ್ರೆ ..ನೀವು ಆಫೀಸಿಗೆ ಹೋಗ ಬೇಕಾದರೆ ..ದಾರಿ ಮೇಲೆ

" Don't be afriad to take a big step when one is indicated. you can't cross a chasm in two small steps."

"It's a New Day..!!"

"Ten soldiers wisely led will, beat a hundred without a head"


('ಕರವೇ' ದವರು ಕೈ ಯತಲ್ಲ ಅನ್ಕೊತೀನಿ)


ಇತರಾ qoutes ಇದ್ರೆ.. ಏನೋ ಕುಷಿ ಆಗುತ್ತೆ ಆಲ್ವಾ...
ನಂಗೆ ಗೊತ್ತಿರೋ ಪ್ರಕಾರ,

ಮನಶಾ ಕುಷಿ ಇದ್ರೆ ೧ ತಸಲ್ಲಿ ಮಾಡೋ ಕೆಲ್ಸನಾ ೩೦ ಮಿನಿಟ್ಸ್ ಅಲ್ಲಿ ಮಾಡ್ತಾ ನೆ ಅಂತ...

ಹಾಗೇ ಮನೆಗೆ ಹೋಗ್ತಾ ಇರಬೇಕಾದ್ರೆ..

"ನಾನು ಮನೆಗೆ ಹೋಗಿ ನಕ್ಕಿ, ನನ್ನ ಮುದ್ದು ಹೊಂಡ್ತಿ ಮುಖದಲ್ಲಿ ನಗು ತರ್ಸ್ತಿನಿ.. "


ಲೈಫು ಏಷ್ಟು ಕುಷಿ ಆಗಿ ಇರುತ್ತೆ ಆಲ್ವಾ ....


ನಿಮಗೆ ಏನಾರು ಅನ್ಸುತ್ತಾ ...!!!!


ಐಡಿಯಾ ವರ್ಕ್ ಆಗಬಹುದಾ.. ???

No comments:

Post a Comment