Monday, January 16, 2012

ಆಸೆಯೇ ದುಃಖಕ್ಕೆ ಮೂಲಾ..


 ಆಸೆಯೇ ದುಃಖಕ್ಕೆ ಮೂಲಾ..










6 VM, Run ಆದ್ರೆ ಸಾಲಲ್ಲ ಅಂತ
Core i7 latest computer ತಗೊಂಡೆ ..
8GB RAM ಹಾಕ್ಸಿದೆ..
16GB ಬೇಕು ಅನ್ಸ್ತಾ ಇದೆ ...

ಆಸೆಯೇ ದುಃಖಕ್ಕೆ ಮೂಲಾ..






TV ಬೇಕು ...TV ಬೇಕು ಅನ್ನೋ ..
ಹಂಬಲಕ್ಕೆ ..SAMSUNG 32" LCD
series 4 ತಗೊಂಡೆ ..ಸಾಕು ಅನ್ಸಿತ್ತು ...
ಈಗ ೫ ಬೇಕು ಅನ್ಸುತ್ತೆ..
TV ದಲ್ಲೇ ಬ್ರೌಸ್ ಮಾಡ ಬೋದಿತ್ತೆ..
ಆಸೆಯೇ ದುಃಖಕ್ಕೆ ಮೂಲಾ..










ಚೀನಾದಿಂದ latest Canon  Cam ತರ್ಸಿದೆ ..
12MP , 6x zoom ..
ಆಗಿನ ಕಾಲಕ್ಕೆ ..ಇಂಡಿಯಾ ದಲ್ಲಿ ಸಿಗ್ತಿರ್ಲಿಲ್ಲಾ ..
ಈಗ ಒಫಿಸಲ್ಲಿ ..DSLR ಯಲ್ಲರ ಹತ್ರಾ ನು ಇದೆ ...
ನಂಗು ಬೇಕು ಅನ್ಸುತ್ತೆ ...
ಆಸೆಯೇ ದುಃಖಕ್ಕೆ ಮೂಲಾ..

ಮೊದಲಲ್ಲ ..ಸ್ವಲ ಬೋರು ಅನ್ಸ್ದ್ರೆ ..
ಹಿಂಗೆ ನಡ್ಕೊಂಡು ಹೋಗಿ
2  ತಾಸು ಅದ ನಂತ್ರ ತಿರುಗಿ ಬರ್ತಿದೆ ..
 ಈಗ ..ಕಾರಲ್ಲಿ ಯಲ್ಲದ್ರು ಹೊಗೊನ್ನ ಅನ್ಸುತ್ತೆ ...
ಅಲ್ಟೋ ...ವಗ್ನೋರ್ ..ಆಗಲ್ಲ..
ಸ್ವಿಫ್ಟ್ ...ರಿತ್ಜ್ ಬೇಕು ...
ಆಸೆಯೇ ದುಃಖಕ್ಕೆ ಮೂಲಾ..



ಬದುಕಿಗೆ ಕನಸಿರಬೇಕು ...
ಕನಸಿಗೆ ಪ್ರೇರಣೆ ಬೇಕು ..
ಪ್ರೇರಣೆಗೆ ..ಪ್ರೀತಿ ಬೇಕು ..
ಪ್ರೀತಿಗೆ ..ಆಸೆ ಬೇಕು ...
ಆಸೆಯೇ ದುಃಖಕ್ಕೆ ಮೂಲಾ..

No comments:

Post a Comment