Wednesday, July 27, 2011

ಕಾಡ ಫಲ | ಮುಸಂಜೆ ಹೊತ್ತು ..


ಹಳ್ಳಿಲಿ ..ಸಂಜೆ ಹೊತ್ತು ಸಿಗೋ ಮಜಾನೆ ಬೇರೆ ..

ಮೊದ್ಲೆನೆದು ..ಕರೆಂಟ್ ಇರ್ತಿರಿಲ್ಲಾ ..ಇದ್ರೂ ಅರ್ಧ ದಿನಾ.. ಸಿಂಗಲ್ ಫೆಸು ..

ಇಡಿ ಮನಗೆ ೨ ಅಥವ ೩ ೬೦ watt ಬಲ್ಬು ಇರ್ತಿತು ..

ಟುಬ್ ಲೈಟ್ ..ಇವತ್ತು ಹಾಕಿದರೆ ನಾಳೆ ..ಬರದು...

ಲೈಟ್ ಆನ್ ಅದಾಗ ...ಇಡಿ ಊರಲ್ಲಿ ಇರೋ ಕೀಟಗಲ್ಲೆಲ್ಲಾ..ಬಂದು ಮನೆ ಒಳಗೆ ಅಕ್ರಾಮಣ್ಣ ...ಮಾಡ್ತಿದ್ವು ..

ಇನ್ನೇನು ಲೈಟ್ ಅಲ್ಲ ಸರಿ ಆನ್ ಆಗಿ ..ಹುಳಾ ಯಲ್ಲಾ ಹೊರಗೆ ಹೋಗೋ ಹೊತ್ತಿಗೆ..
ನಾವು ನಿದ್ದೆ ಮಾಡ್ತಿದ್ವಿ ...


--> ಪ್ಯಾಟೆ ಮಾಣಿ ಹಳ್ಳಿ ಮಾತು

No comments:

Post a Comment