100 ಕ್ಕೇ 3 ಸಿರ್ಸಿ ಕೊಡ್ರಿ ..!!!
ತಂಗಿ ಮದ್ವೆಗೆ ನಾವೆಲ್ಲ ಹುಬ್ಳಿಗೆ ಹೋಗಿದ್ವಿ ..ಮದ್ವೆ ಯಲ್ಲಾ ಚೆನ್ನಾಗಿ ಆಯಿತು..
ಇನ್ನೆಲ್ಲಾ ಹೊರೋಡೋದು ಅಂತಾಯ್ತು ...ಆದ್ರೆ ಒಂದು ಪ್ರಾಬ್ಲಮ್ ಇತ್ತು ..
ಟೆಂಪೋ ದಲ್ಲಿ ಜಾಗಾ ಸಾಲ್ತಿರ್ಲಿಲ್ಲ ...
ಯಲ್ಲಾ ಕೆಲ್ಲ್ಗೆ ಮೇಲೆ, ಹೆಣ್ಣಿನ ರೂಮು, ಅಡಿಗೆ ಮನೆ...ತೊಯಿಲೇಟು ..
ಯಲ್ಲಾ ಹುಡುಕಿ ಲೇಕ ಹಾಕಿ ಆಯಿತು ...
ನಾಲ್ಕು ಜನಾ ..ನಲ್ಕಸಲ ಲೆಕ್ಕ ಮಾಡಿದ್ರು ...ಊಹು ..ಲೆಕ್ಕ ಸಿಗಲಿಲ್ಲಾ ಯಾರಿಗೂ..
ಎಲ್ಲ ಕನ್ಫ್ಯೂಸ್..!!!
ಇವರೆಲ್ಲ ಕತೆ ಕಟ್ಗೊಂದ್ರೆ ಆಗಲ್ಲಾ ಅಂತಾ.. ನಾವೆಲ್ಲ ಹುಡುಗರು
ಬಸ್ಗೆ ಹೋಗೋದು ಅಂತಾ ಡಿಸೈಡ್ ಮಾಡಿದ್ವಿ ...
ಮತ್ತೆ ಕಾನಫುಜನ್..!!, ಯಾರ ಬರ್ತಾರೆ ಇಲ್ಲಾ ಅಂತಾ..
ಯಲ್ಲಾ ದೊಡಪ್ಪ..ಚಿಕ್ಕಪ್ಪ ..ಬಯ್ಯಕ್ಕೆ ಶುರು ಮಾಡಿದ್ರು..
ಯಲ್ಲಾ ಸೇರಿ ಹೋಗೋಣ .. ಮತ್ತೆ ಬಸ್ ಗೆ ಬರದು ಬೇಡಾ ಅಂತಾ...
ಸುಮ್ನೆ ಮುಚಗಂಡು ಕುತ್ವಿ ...
ಯಲ್ಲಾ ಸೇರಿ ..ಹೆಂಗಸರೆಲ್ಲ ಹೋಗಿ ಟೆಂಪೋ ಹತಿದ್ರು ...
ಆಲ್ಮೋಸ್ಟ್ ಟೆಂಪೋ
ಫುಲ್ ಆಯಿತು ..
ನಂಗೆ ಆಗ ಬಸ್ ಸ್ಟ್ಯಾಂಡ್ ಹೋಗೋ ದಾರಿ ಹೆಂಗೆ ಅಂತಾ ಗೊತಗೋಕೆ ಶುರು ಆಯಿತು..
ಅಂತು 30min ಗೆ ಟೆಂಪೋ ಫುಲ್ ..
ಯಾರ ಯಷ್ಟೇ ಬನ್ನಿ ಬನ್ನಿ ..ಅಂತ ಬಡ್ಕೊಂಡ್ರು ..ನಾನ್ ಹತ್ಲಿಲ್ಲ..
ಯಲ್ಲರನ್ನು ಹತಿಸಿದೆ ..
ಹೊಗ್ರಪ್ಪಾ ಅಂತಾ. ..
ಟೆಂಪೋ ಹೋಯಿತು ...!!!
ಊಲ್ಕನ್ಡೊರು ನಾವು ಮೂರೂ ಜನಾ ..
ನಾನು, ಅಭಿ, ವಸಂತಾ..
ಹುಡುಗರು ..!!!
ಹಂಗೆ ಹುಬ್ಬಳ್ಳಿ ಬಸ್ ಸ್ಟ್ಯಾಂಡ್ ಗೆ ಹೋಗದು ಅಂತ ವಿಚಾರ ಮಾಡ್ತಾ ಇರ್ಬೇಕಾದ್ರೆ ..
ದೇವರ ಹಂಗೆ ..ರಾಜಣ್ಣ ಬಂದಾ..
"ಬನ್ನಿ ಹುಡುಗರಾ...ಹುಬಳ್ಳಿ ಬಸ್ ಸ್ಟ್ಯಾಂಡ್ ತೋರ್ಸ್ತಿ ..!"
ಕಲ್ಯಾಣ ಮಂಟಪದಿಂದ ನಡ್ಕೊಂಡು ಹೊರಟ್ವಿ ..
ರಾಜಣ್ಣ ಕ್ಯಾಪಟನ್ನು..!!
ನಮಗೆ ಗೊತ್ತಿತ್ತು ..ಅವ ಇಲ್ಲೇ ಓಡಿದು ಅಂತ ..
ನಾವು ಅವನಿಗೆ ಗೊತ್ತು ಅಂತ ನಂಬಿ ಹೊರಟ್ವಿ ಅವನ್ ಹಿಂದೆ...
"ಡಒವ್ನಲ್ಲಿ ಒಂದು ಸರ್ಕಲ್ಲು ಇದೆ ಅಲ್ಲಿ ಹುಬ್ಬಳ್ಳಿ ಬಸ್ ಬರುತ್ತೆ ಅಂತ ಕರ್ಕೊಂಡು ಹೊರಟ .. "
3 ಡೌನ್ ಆಯಿತು ...ಸರ್ಕಲ್ಲು ಬಂದೆ ಇಲ್ಲಾ. !!!!
ನಾನು, ರಾಜಣ್ಣ ಬಹಳ ದೂರ ಇದ್ರೆ ಆಟೋ ಮಡ್ಸ್ಕಂಡು ಹೋಗೋಣ ಅಂದೇ ..
ಅವನ್ನು ..
ನಾವು ಚಿಕವ್ರಿದಾಗ ..20 -- 30 ಕಂ ನೆಡೆದು ಮದ್ವೆಗೆ ಹೋಗ್ತಿತ್ವಿ ..
ಹುಡಗರು ಅಂದ್ರೆ ಹಾಂಗಿರಬೇಕು,..ಹಂಗೆ ಹಿಂಗೆ ಸ್ಟೋರಿ ಶುರು ಮಾಡಿದಾ ..
ಸರಿ ಯಪ್ಪಾ ..ನಡಿ ಅಂತ follow ಮಾಡಿದ್ವಿ ...
ಅಭಿ ನೀರು ನೀರು ಅಂತ ಅಳ್ತಾ ಇದ ..
ನಂಗೆ ನಡೆದು ನಡೆದು ಸುಸ್ತಾಗಿ ..ಹುಬಳ್ಳಿ ಬಿಸಲಿಗೆ ಯಲ್ಲಾ ಒದ್ದೆ ಆಗಿತ್ತು..
ಅಂತು 45min ನಡೆದ ಮೆಲ್ಲೇ..ಸರ್ಕಲ್ಲು ಬಂತು ...
Thank God ..!!
ಅಂತು ಇಂತೂ ಮಾಡಿ, ಹುಬ್ಬಳ್ಳಿ ಬಸ್ ಸ್ಟ್ಯಾಂಡ್ ಗೆ ಬಂದ್ವಿ ..
ರಾಜ ಅಣ್ಣಂಗೆ ಟಾಟಾ ಬೈ ಬೈ ಹೇಳಿ ..
2 ಬೋಟೆಲ್ಲು ನೀರು, ಒಂದು ನಿಬುಜ್ ತೊಗೊಂಡು ...
ಸಿರ್ಸಿ ಕಡೆ ಬಸ್ ನಿಲ್ಲೋ ಪ್ಲಾಟ್ ಫಾರ್ಮಿಗೆ ಬಂದ್ವಿ..
ಅಭಿ, "ಬಸ್ ರೆಡಿ ಇದ್ದು ಬರ್ರಾ..ಅಂತ ಕೂಗಿದ.."
ಹೋಗಿ ನೋಡಿದ್ರೆ ..
ಬೊಟಲ್ಲು ತುರ್ಸಕ್ಕು ಜಾಗಾ ಇರ್ಲಿಲ್ಲಾ ...
ಯೇ ..wait ಮಾಡೋಣ ಅಂದೇ ..
ಅಭಿ ಹೋಗಿ, next ಬಸ್ ಇನ್ನಾ 10min ಬರುತ್ತೆ ಅಂತ, ಕೇಳಿ ಬಂದಾ..
ನಿಂತಿದ್ವಿ ..ಅಸ್ಟರಲ್ಲಿ ..
ಒಬ್ಬ ಚಿಕ್ಕ ಹುಡುಗ..
ಅಣ್ಣಾ ..ಅಣ್ಣಾ ...ಅಂತ ಅಭಿ ಸುತಾ ..ಸುತ್ತಾಕ್ಕೆ ಹಿಡಿದಾ ..
ಅಭಿಗೆ,
"ಎನ್ನು ಕೊಡಲ್ಲ ಹೋಗಪ್ಪ ", ಜೋರ ಮಡಿದ ..
ಇಲ್ಲಾ ಮತ್ತೆ.. ಅಣ್ಣ ಅನ್ನಾ...
ಅಭಿಗೆ, ತಡ್ಕೊಲ್ ಕೆ ಆಗದೆ ..ಒಂದು
ಚಾಕಲೇಟು ಕೊಟ್ಟಾ..
ಬೇಡ ..! ಅನ್ ಬಿಟ್ಟಾ..!!!
ಅಭಿ!, "ಏನ್ ಬೇಕು ..!!"
ಅಣ್ಣ ..ಅಣ್ಣಾ ಅಂತ ಅಭಿ ಕೈಯಲ್ಲಿ ಇರೋ ಬೋತಲ್ಲ್ಗೆ ಕೈ ಹಾಕಿದಾ..
ಹೇಯ್ ..! ನೀರ ಬೇಕಾದ್ರೆ ..ಒಳಗೆ ಬಸ್ ಸ್ತಾನದಲ್ಲಿ ಇದೆ ಹೋಗಿ ಕುಡಿ ..!!
ಏನ್ ಅಣ್ಣ ಅಣ್ಣ ಅಂತ ಸಾಯ್ಸ್ತಿಯ ...!!
...ಇಲ್ಲಾ ಮತ್ತೆ ಅಣ್ಣ ಅಣ್ಣ ...
ಸರಿ ಅಂತ ಅಭಿ ..ತೊಗಂಡ್ ಹೋಗಿ ಸಾಯಿ ಅಂತು ..
ವಾಟರ್ ಬೊಟ ಲ್ಲು ಕೊಟ್ಟ ...
ಅವಾಗ ಗೊತ್ತಗಿದು ..ವಿಷಯ ಏನು ಅಂತಾ..
ಅವನಿಗೆ ವಾಟರ್ ಬೇಡ , ಚಾಕಲೇಟು ಬೇಡಾ...
ಬೇಕಾಗಿದು....
ನಿಂ ಬು ಜ್. !! !!
ನಾವೆಲ್ಲಾ ನಕ್ಕು ನಕ್ಕು..ಸಕಾಯಿತ್ತು ..
ಇತರಾ ಮನ್ಶನ್ನ ನೋಡಿಲ್ಲಪ್ಪ ಅಂತ ...
ಅಭಿಗೆ ತಲ್ಲೇ ಕೆಟ್ಟು ನಿಬುಜ್ ಬೊಟ್ ಲ್ಲು ..ನಂಗೆ ಕೊಟ್ಟಾ ..
ಅವ ಮತ್ತೆ..ಅಣ್ಣ ಅಣ್ಣಾ ..ಅಂತ ನನ್ನ ಕೈಯಿ ಯಳಿಯಕೆ ಶುರು ಮಡಿದ ...
almost ..15min ಅದೇರಾಗ ಅದೇಹಾಡು..
ನಿಂಬುಜ್... ಬೇಕು..
ನಾವು ಕೊಡಲ್ಲ ಅನ್ನಕ್ಕೆ..!!, ಅಭಿ, ವಸಂತ, ನಾನು ಟ್ರೈ ಮಾಡಿ ಬಿಟ್ಟಯಿತು..
ಇ ನನ್ನ ಮಗ ಹೋಗಕೆ ರೆಡಿ ಇಲ್ಲಾ..
ಅಭಿ ! ಹೇಯ್ ಬಸ್ ಬಂತು ಬನ್ನಿ ...
ಬಸ್ ಅಲ್ಲಿ ಜನಾ ಇಲ್ಳಿಯಕ್ಕೆ ಮುಂಚೆ ನಾವು ಹೋಗಿ ನಿತ್ವಿ ..
ಸತವಾ ...ಅಲ್ಲೂ ಬಂದು ಅಣ್ಣ ಅಣ್ಣಾ ..
ಜನ್ನ ಕೇಲ್ಲ ತಲೆ ಕೆಟ್ಟು ಹೋಯಿತ್ತು ..
ಹಾಕಿ ಊಗ್ದ್ರು ....
ನಾವು ಓಡಿಹೋಗಿ ಒಂದು ಸೀಟ್ ಹಿಡಿದ್ವಿ ..
ವಸಂತ್ -- ಅಭಿ ಮಧ್ಯೆ ಒಂದು ಅಗ್ರೀಮೆಂಟ್ ಶುರು ಆಯಿತು ...
ಕಿಡಕಿ ೧ ತಾಸು ನೀನು, ನೆಕ್ಷ್ತ ನಾನು ಅಂತಾ..
ನಾನು ಸೈಡಲ್ಲಿ, ಕುಳಿತಿದೆ ..
ಸ್ವಲ್ಲ್ಪ ಹೊತ್ತು ಅಯಿತ್ತು ..
ಲೇಡಿ ಕಾಂದಕ್ಟೊರ್....!!!
ಟಿಕೆಟ್ ಅಂತ ..ನಮ್ಮ ಹತ್ರ ಬಂದಳು ...
ನಾನು 100 ರು ಕೊಟ್ಟು ...
3 ಸಿರ್ಸಿ ಕೊಡಿ ಅಂದೇ ..!! ನೋರ್ಮಲ್ಲಗಿ ...
ಅವಳ್ಳು ನೋಟನ್ನ ಎರಡು ಸಲ್ಲ ನೋಡಿದಳು ..
ನಂಗೆ ಇವಳೇ ನಪ್ಪ ..500 ನೋಟ ತರಾ ನೋಡ್ತಾ ಅವಳೇ ಅಂತ..
ನಂತರ ನಾನ್ ಮುಖ ನೋಡಿ ..201 ಅಂದ್ಲು ...!!!!
ನಂಗೆ ನಗು ತಡಿಯಕಗಿಲ್ಲ..!!!
ಅಭಿ, ವಸಂತ ಎಲ್ಲಾ ಜೋರಾಗಿ ನಕ್ಕರು ...
ಅವಳಿಗೂ ನಗು ಬಂತು ...!!!
ನನ್ನು ದುಡ್ಡು ತೆಗಿತ ಇದೆ..! ಆದ್ರೆ ..ನಗು ತಡಿಯಕೆ ಆಗಿಲ್ಲ..
ನನ್ ಹೇಳಿದು ಹಂಗಿತ್ತಪ್ಪ ಅಂದ್ರೇ...
ಹೊಟ್ಟೆಲ್ಲಿಗೆ ಹೋಗಿ, 2 ಬಯ್ 3 ಕಾಫೀ ಕೊಡಿ ಅಂದ ಗಿತ್ತು ...
ಆಲ್ಮೋಸ್ಟ್ 30min ..ಅದೇ ಇದ್ರಲ್ಲಿ ನಕ್ದ್ವಿ ...
ಟೆಂಪೋ ದಲ್ಲಿ ಹೋಗಿದ್ರೆ ದೆರ್ವನ್ನೇ, ಇತರಾ ಫನ್ನು ಸಿಗ್ತಿರ್ಲಿಲ್ಲ ..!!!
ಮನ್ನೆಗೆ ಬಂದು ನಿಂತರು
ಅಣ್ಣ ಅಣ್ಣಾ ಅಂತ ಕಾಡಿಸಿದು....
100 ಕೆ 3 ಸಿರ್ಸಿ....
ಮನಸಲ್ಲಿ ನಗು ಇತ್ತು ...ಬಾಡಿ ಫುಲ್ ನಿದ್ದೆ ಇಂದ ಕುಷಿ ಆಗಿತ್ತು.